ಅಶೋಕ್ ಸುವರ್ಣ
Update: 2026-07-29 19:44 IST
ಉಡುಪಿ, ಜು.29: ಕಪ್ಪೆಟ್ಟು ಬ್ರಹ್ಮ ಬೈದರ್ಕಳ ಗರಡಿಯ ಕಾರ್ಯದರ್ಶಿ ಹಾಗೂ ಕಾರು ಮೆಕಾನಿಕ್ ಅಶೋಕ್ ಸುವರ್ಣ ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.