×
Ad

ಸುಮಿತ್ರಾ ನಾಯಕ್

Update: 2026-01-06 19:11 IST

ಶಿರ್ವ, ಜ.6: ಬಂಟಕಲ್ಲು ಸಮೀಪದ ಸಡಂಬೈಲು ಮುಟ್ಟಿಕಲ್ಲು ದಿ. ರಘುರಾಮ ನಾಯಕ್‌ರ ಪತ್ನಿ ಸುಮಿತ್ರಾ ನಾಯಕ್ (86) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.

ಇವರು ಐವರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News