×
Ad

ಶಾಂತ ಎನ್.ಆಚಾರ್ಯ

Update: 2026-01-03 21:43 IST

ಉಡುಪಿ, ಜ.3: ಆದಿ ಉಡುಪಿಯ ಶಾಂತ ಎನ್. ಆಚಾರ್ಯ (81) ಶುಕ್ರವಾರ ಮುಂಜಾನೆ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಎರಡು ವಾರಗಳ ಹಿಂದೆ ನಿಧನರಾದ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಆಚಾರ್ಯರ ಧರ್ಮಪತ್ನಿಯಾಗಿದ್ದ ಇವರು ಪುತ್ರ, ಪುತ್ರಿ ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಅತೀಜಮ್ಮ

ಶಂಕರ್

ಎ.ವಾಮನ ಭಟ್