ಅಬ್ದುಲ್ ರಹ್ಮಾನ್ ಕೆಂಪಿ
Update: 2026-01-01 22:08 IST
ಮಂಗಳೂರು, ಜ.1: ಮೂಲತಃ ಉಪ್ಪಿನಂಗಡಿಯ ಮಜಲ್‌ನ ಪ್ರಸಕ್ತ ಗಂಜಿಮಠದಲ್ಲಿ ವಾಸವಾಗಿದ್ದ ಅಬ್ದುಲ್ ರಹ್ಮಾನ್ ಕೆಂಪಿ (58) ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬರು ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ವಿದೇಶದಲ್ಲಿ ಹಲವು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಅವರು ಇತ್ತೀಚೆಗೆ ಗಂಜಿಮಠದಲ್ಲಿರುವ ತನ್ನ ಪತ್ನಿಯ ಮನೆಯಲ್ಲಿ ನೆಲೆಸಿದ್ದರು.