×
Ad

ಉರುಮಣೆ : ಇಬ್ರಾಹಿಂ ಯು.ಎಚ್ ನಿಧನ

Update: 2024-10-14 11:20 IST

ದೇರಳಕಟ್ಟೆ:  ಇಬ್ರಾಹಿಂ ಯು.ಎಚ್.(64 )ಇನೋಳಿ ಅವರು ಅಲ್ಪಕಾಲದ ಅನಾರೋಗ್ಯ ದಿಂದ ಉರುಮಣೆ ಸೈಟ್ ನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News