×
Ad

ಅಬ್ದುಲ್ ರಝಾಕ್

Update: 2025-05-08 20:17 IST

ಮಂಗಳೂರು : ನಗರದ ಜೆ.ಎಂ. ರಸ್ತೆಯ ಕೋಡಿಕಲ್ ನಿವಾಸಿ ಹಯಾತುದ್ದೀನ್ ಜುಮಾ ಮಸೀದಿಯ ಹಿರಿಯ ಮಾಜಿ ಸದಸ್ಯ ಅಬ್ದುಲ್ ರಝಾಕ್ (80) ಗುರುವಾರ ನಿಧನರಾಗಿದ್ದಾರೆ.

ಮೃತರು ಪತ್ನಿ ಹಾಗೂ 6 ಮಂದಿ ಪುತ್ರಿಯರು ಮತ್ತು ಒಬ್ಬರು ಪುತ್ರ ಸಹಿತ ಅಪಾರ ಬಂದುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News