ನೇಣಾಲು ಮೃಣಾಲಿನಿ
Update: 2025-06-14 21:24 IST
ಮಂಗಳೂರು, ಜೂ.14: ವಿಜಯಾ ಬ್ಯಾಂಕ್‌ನ ನಿವೃತ್ತ ಶಾಖಾ ಪ್ರಬಂಧಕ ಕಾಂತಾಡಿಗುತ್ತು ಚಂದ್ರಶೇಖರ ನಾಕ್‌ರ ಪತ್ನಿ ನೇಣಾಲು ಮೃಣಾಲಿನಿ (72) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು.
ಮೃತರು ಪತಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ನರಹರಿ ಪರ್ವತ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯೆ ಹಾಗೂ ಕಲ್ಲಡ್ಕ ರೈತ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕಿಯಾಗಿದ್ದರು.