ವಿಠಲ್ ಮರಕಾಲ
Update: 2025-07-12 19:59 IST
ಬ್ರಹ್ಮಾವರ, ಜು.12: ಸಾಬರಕಟ್ಟೆಯ ಜಂಬೂರಿನ ವಿಠಲ್ ಮರಕಾಲ (69) ಅಲ್ಪಕಾಲದ ಅಸೌಖ್ಯದಿಂದ ಇಂದು ಉಡುಪಿಯ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಪತ್ನಿ, ಕಾಡೂರು ಗ್ರಾಪಂ ಸದಸ್ಯೆ ಅಮಿತಾ ರಾಜೇಶ್ ಸೇರಿದಂತೆ ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.