ಇಸ್ಮಾಯಿಲ್ ಕುಕ್ಕಾಜೆ
Update: 2025-07-15 22:53 IST
ಕೊಣಾಜೆ: ಮಂಚಿ ಸಮೀಪದ ಕುಕ್ಕಾಜೆ ಬಾಕಿಮಾರು ನಿವಾಸಿ ಇಸ್ಮಾಯಿಲ್ ಕುಕ್ಕಾಜೆ (64) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.
ಇವರು ಪತ್ನಿ, ಇಬ್ಬರು ಗಂಡು, ಮೂವರು ಪುತ್ರಿಯರು ಹಾಗೂ ಇರಾ ಪಂಚಾಯತ್ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಸೇರಿದಂತೆ ನಾಲ್ವರು ಸಹೋದರರನ್ನು ಅಗಲಿದ್ದಾರೆ.
ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ದಫನ ಕಾರ್ಯದಲ್ಲಿ ಸಹರಿಸುತ್ತಿದ್ದರು.