×
Ad

ಗಣಪತಿ ಭಂಡಾರಿ

Update: 2025-07-24 21:52 IST

ಕುಂದಾಪುರ, ಜು.24: ಕುಂದಾಪುರ ತಾಲೂಕು ಕಚೇರಿಯಲ್ಲಿ ಉಪತಹಶಿಲ್ದಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಂಗ್ಲೂರು ನಿವಾಸಿ ಜಿ.ಗಣಪತಿ ಭಂಡಾರಿ(89) ಜು.24ರಂದು ನಿಧನರಾದರು. ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News