×
Ad

ಲೀಲಾದಾಸ್

Update: 2025-08-13 19:46 IST

ಶಿರ್ವ, ಆ.13: ಸಚ್ಚೇರಿಪೇಟೆ, ಶಿರ್ವ, ಕಾಪು ಮಾರಿಗುಡಿಯಲ್ಲಿ ದರ್ಶನಪಾತ್ರಿಯಾಗಿದ್ದ ಕಾಪು ಕೊಪ್ಪಲಂಗಡಿ ದಿ.ಜಗನ್ನಾಥ ದಾಸರವರ ಧರ್ಮಪತ್ನಿ ಬಂಟಕಲ್ಲು ಬಿ.ಸಿ.ರೋಡ್ ಸಮೀಪದ ಗುಂಡುಕಲ್ಲು ನಿವಾಸಿ ಲೀಲಾದಾಸ್ (90) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News