ಬಾವಂತಕೋಡಿ ಶೋಭಾ ಮಾರ್ಲ
Update: 2025-05-26 23:09 IST
ಮಂಗಳೂರು: ಕೋಟೆಕಾರ್ ನಿವಾಸಿ ಉಳಿಪಾಡಿಗುತ್ತು ಟಿ.ಸುಬ್ಬಯ್ಯ ಮಾರ್ಲ ಅವರ ಪತ್ನಿ ಬಾವಂತಕೋಡಿ ಶೋಭಾ ಮಾರ್ಲ (67) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಮೂವರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.