×
Ad

ಇಸ್ರೇಲ್‌ ನ ವಿಮಾನ ನಿಲ್ದಾಣದತ್ತ ಹೌದಿಗಳ ಹೈಪರ್‍ಸಾನಿಕ್ ಕ್ಷಿಪಣಿ ದಾಳಿ

Update: 2025-08-14 23:10 IST

ಸಾಂದರ್ಭಿಕ ಚಿತ್ರ | PC : PTI

ಸನಾ, ಆ.14: ಇಸ್ರೇಲ್‌ ನ ಬೆನ್‍ಗ್ವಿರ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಹೌದಿಗಳು ಹೈಪರ್‍ಸಾನಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌದಿಗಳ ಮಿಲಿಟರಿ ವಕ್ತಾರರು ಹೇಳಿದ್ದಾರೆ.

ಹೌದಿಗಳ ಕ್ಷಿಪಣಿ ದಾಳಿಯನ್ನು ಇಸ್ರೇಲ್ ಮಿಲಿಟರಿ ದೃಢಪಡಿಸಿದ್ದು ಯೆಮನ್ ಕಡೆಯಿಂದ ಪ್ರಯೋಗಿಸಲಾದ ಕ್ಷಿಪಣಿಯನ್ನು ಇಸ್ರೇಲ್‌ ನ ವಾಯು ರಕ್ಷಣಾ ವ್ಯವಸ್ಥೆ ತುಂಡರಿಸಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News