×
Ad

ಫ್ರಾನ್ಸ್ ಪ್ರಧಾನಿಯಾಗಿ ಲೆಕೋರ್ನು ಮರು ನೇಮಕ

Update: 2025-10-11 22:53 IST

Photo : x.com/SebLecornu

ಪ್ಯಾರಿಸ್, ಅ.11: ಸೋಮವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ಪ್ರಧಾನಿಯಾಗಿ ಮರು ನೇಮಕಗೊಳಿಸಿರುವುದಾಗಿ ಅಧ್ಯಕ್ಷ ಮ್ಯಾಕ್ರೋನ್ ಇಮ್ಯಾನುವೆಲ್ ಶುಕ್ರವಾರ ಘೋಷಿಸಿದ್ದಾರೆ.

`ಅಧ್ಯಕ್ಷರು ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ' ಲೆಕೋರ್ನು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News