ಸ್ವೀಡನ್ ಪ್ರೌಢಶಾಲೆಯಲ್ಲಿ ಖಡ್ಗದಿಂದ ದಾಳಿ: ಓರ್ವ ಮೃತ್ಯು

Update: 2026-08-23 09:12 IST

Photo Credit : AP 

ಸ್ಟಾಕ್‍ಹೋಂ: ಶುಕ್ರವಾರ ಮಧ್ಯ ಸ್ವೀಡನ್‍ನ ಪ್ರೌಢಶಾಲೆಯೊಂದಕ್ಕೆ ಖಡ್ಗ ಹಿಡಿದು ಬಂದ ದಾಳಿಕೋರನೊಬ್ಬ ಒಬ್ಬನನ್ನು ಹತ್ಯೆಗೈದು, ಮೂವರನ್ನು ಗಂಭೀರ ಗಾಯಗೊಳಿಸಿದ್ದಾನೆ. ನಂತರ ಪೊಲೀಸರು 18 ವರ್ಷದ ಶಂಕಿತನಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಫಾಗರ್‍ಸ್ಟಾದಲ್ಲಿರುವ ಬ್ರಿನೆಲ್ಸ್‍ಕೋಲನ್ ಶಾಲೆಯಲ್ಲಿ ಈ ದಾಳಿ ನಡೆದಿದೆ . ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News