×
Ad

ಒಮಾನ್ ಕರಾವಳಿಯಲ್ಲಿ ಸ್ಫೋಟ: ಟ್ಯಾಂಕರ್‌ಗೆ ಹಾನಿ

Update: 2026-05-26 23:33 IST

ಸಾಂದರ್ಭಿಕ ಚಿತ್ರ - Photo Credit : ANI

ಬ್ರಿಟನ್, ಮೇ 26: ಮಂಗಳವಾರ ಒಮಾನ್ ಕೊಲ್ಲಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್‌ನ ಬಳಿ ಸ್ಫೋಟ ಸಂಭವಿಸಿದ್ದು ಟ್ಯಾಂಕರ್‌ಗೆ ಹಾನಿಯಾಗಿರುವುದಾಗಿ ಬ್ರಿಟನ್‍ನ ಕಡಲ ವ್ಯಾಪಾರ ಕಾರ್ಯಾಚರಣೆ(ಯುಕೆಎಂಟಿಒ) ವರದಿ ಮಾಡಿದೆ.

ಮಸ್ಕತ್‍ನ ಪೂರ್ವಕ್ಕೆ ಸುಮಾರು 60 ನಾಟಿಕಲ್ ದೂರದಲ್ಲಿ `ಬಾಹ್ಯ' ಸ್ಫೋಟ ಸಂಭವಿಸಿದೆ. ಹಡಗಿನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News