ಚಿತ್ತಾಪುರ | 26ನೇ ವರ್ಷದ ನವರಾತ್ರಿ ಉತ್ಸವ ಸಮಿತಿ ರಚನೆ; ಅಧ್ಯಕ್ಷರಾಗಿ ಜಗದೀಶ್ ಚವ್ಹಾಣ ಆಯ್ಕೆ
ಚಿತ್ತಾಪುರ; ಪಟ್ಟಣದ ಸ್ಟೇಷನ್ ತಾಂಡಾದ 8 ನಾಯಕರ ಅಧ್ಯಕ್ಷತೆಯಲ್ಲಿ 26ನೇ ವರ್ಷದ ನವರಾತ್ರಿ ಉತ್ಸವ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಕಿಶನ್ ಹುನ್ನು ರಾಠೋಡ, ಅಧ್ಯಕ್ಷರಾಗಿ ಜಗದೀಶ್ ಡಿ ಚವ್ಹಾಣ, ಪ್ರಧಾನ ಕಾರ್ಯದರ್ಶಿಯಾಗಿ ಆಕಾಶ್ ಚವ್ಹಾಣ, ಕಾರ್ಯದರ್ಶಿಯಾಗಿ ಆನಂದ್ ಜಾಧವ, ಖಜಾಂಚಿಯಾಗಿ ವಿಶ್ವನಾಥ್ ರಾಠೋಡ, ಜಗದೀಶ್ ಪವಾರ, ಉಪಾಧ್ಯಕ್ಷರಾಗಿ ಸುನಿಲ್ ರಮೇಶ್ ರಾಠೋಡ, ಗಣೇಶ್ ಚವ್ಹಾಣ, ತಿರುಪತಿ ರಾಠೋಡ, ಕಪಿಲ್ ಪವಾರ, ಪ್ರಕಾಶ್ ಜಾಧವ, ಹೀರು ಚವ್ಹಾಣ, ಸಹ ಕಾರ್ಯದರ್ಶಿಗಳಾಗಿ ಪ್ರಕಾಶ್ ನಾಯಕ, ಚಂದ್ರಕಾಂತ್ ಪವಾರ, ಪ್ರೇಮ್ ಜಾಧವ, ಶರಣು ಚವ್ಹಾಣ, ಗೋಪಿ ಚವ್ಹಾಣ, ಅಂಬದಾಸ್ ರಾಠೋಡ ಅವರನ್ನು ಸಮಿತಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಿಶನ್ ನಾಯಕ, ಕಿರಣ್ ಭೀಮಾ ನಾಯಕ, ಲಕ್ಷ್ಮಣ್ ವಿಠಲ್ ನಾಯಕ, ಮೋತಿಲಾಲ್ ಬಾಬು ನಾಯಕ, ದೇವಿದಾಸ್ ಭೀಕು ನಾಯಕ, ಚಂದು ನಾಯಕ, ರವೀಂದ್ರ ನಾಯಕ, ಪೆಮ್ಯಾ ನಾಯಕ, ಪೋಮು ಚವ್ಹಾಣ, ಗೋಪಾಲ್ ರಾಠೋಡ, ಭೀಮಸಿಂಗ್ ಚವ್ಹಾಣ, ವಿನೋದ್ ಪವಾರ, ರವಿ ಜಾಧವ, ದೇವಿದಾಸ್ ಚವ್ಹಾಣ, ಶ್ರೀಕಾಂತ್ ರಾಠೋಡ, ಪ್ರೇಮ್ ಚವ್ಹಾಣ, ಬಿಪಿನ್ ರಾಠೋಡ, ಅನಿಲ್ ಚವ್ಹಾಣ, ಮೂರ್ತಿ ಚವ್ಹಾಣ, ಗೋಪಿ ಚವ್ಹಾಣ, ಗೋಪಿ ಬಿ ರಾಠೋಡ, ವಿಜಯ ಚವ್ಹಾಣ, ಪ್ರೇಮ್ ಪವಾರ ಸೇರಿದಂತೆ ಇತರರು ಇದ್ದರು.