×
Ad

ಕಲಬುರಗಿ | ಭೀಮಾ ಕೊರೆಗಾಂವ್‌ ಸ್ವಾಭಿಮಾನಕ್ಕಾಗಿ ನಡೆದ ಯುದ್ಧ: ಡಾ.ಅಶೋಕ ದೊಡ್ಮನಿ

Update: 2026-01-01 19:59 IST

ಕಲಬುರಗಿ(ಯಡ್ರಾಮಿ): ದೇಶದ ಇತಿಹಾಸದಲ್ಲಿ ಹೆಣ್ಣು, ಹೊನ್ನು, ಮಣ್ಣು ಮತ್ತು ಸಾಮ್ರಾಜ್ಯಕ್ಕಾಗಿ ಯುದ್ಧ ನಡೆದರೆ, ಭೀಮಾ ಕೋರೆಗಾಂವ್‌ ಸ್ವಾಭಿಮಾನಕ್ಕಾಗಿ ನಡೆದ ಯುದ್ಧವಾಗಿದೆ ಎಂದು ಉಪನ್ಯಾಸಕ ಡಾ.ಅಶೋಕ ದೊಡ್ಮನಿ ಹೇಳಿದರು.

ಇಜೇರಿ ಗ್ರಾಮದಲ್ಲಿ ಏರ್ಪಡಿಸಿದ್ದ 208ನೇ ಭೀಮಾ ಕೋರೆಗಾಂವ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ರುಕುಮ್ ಪಟೇಲ್ ಇಜೇರಿ, ಲಾಲಯ್ಯ ಗುತ್ತೇದಾರ, ಈರಣ್ಣ ಅವರಾದಿ, ಅಣ್ಣರಾಯ ಯಂಕಂಚಿ, ಅಮೀರ್ ಹಮೀಝ್‌ ಲಖನಾಪುರ, ಅಲ್ಲಪಟೇಲ್, ಈರಣ್ಣ ತಳವಾರ, ನಂದಕುಮಾರ್ ಪಿಡಿಒ, ಕಾಲಿದಮಿಯಾ, ದೇವು ಪೂಜಾರಿ, ಕಳ್ಳೆಪ್ಪಾ ಬೋವಿ, ಸೋಮನಾಳ , ಮಹಿಬೂಬ್‌ ಸೌದಗರ, ಸೈದಪ್ಪ ಶ್ರುತಿ, ಸೈದಪ್ಪ ಹೊಸಮನಿ, ನಿಂಗಣ್ಣ ಗುಳ್ಯಾಳ್, ಅಮೀನಪ್ಪ ಕಟ್ಟಿಮನಿ, ಸೈದಪ್ಪ ಮೂಡಬೂಳ, ಡಿಎಸ್ ಪಿ ಪ್ರಕಾಶ, ಸದಾಶಿವ ಹಳ್ಳಿಗಡ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News