×
Ad

ಸೇಡಂ | ಭೀಮಾ ಕೋರೆಗಾಂವ್ ಯುದ್ಧ ಹಕ್ಕುಗಳಿಗೆ ಸಂದ ಹೋರಾಟ : ಸುನೀಲಕುಮಾರ ಕೋಳಿ

Update: 2026-01-01 16:57 IST

ಸೇಡಂ: 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನವು ದಲಿತ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ ಹೋರಾಟಕ್ಕೆ ಸಂದ ಜಯ ಎಂದು ಮಹಾಬೋಧಿ ಚಾರಿಟೇಬಲ್ ವೇಲ್ ಫೇರ್ ಟ್ರಸ್ಟ್ ಸೇಡಂ ತಾಲೂಕು ಅಧ್ಯಕ್ಷರು ಸುನೀಲಕುಮಾರ ಕೋಳಿ ಅವರು ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಅವರಣದಲ್ಲಿ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಮಹಾಬೋಧಿ ಚಾರಿಟೇಬಲ್ ವೇಲ್ ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾರುತಿ ಹುಳಗೋಳಕರ, ದಲಿತ ಮುಖಂಡ ದೇವಿಂದ್ರ ಹೆಗಡೆ, ಉಪಾಧ್ಯಕ್ಷರಾದ ಹಣಮಂತ ಸಾಗರ, ತಾಲೂಕು ಸಂಚಾಲಕರಾದ ರಾಜು ಡಿ. ಟಿ, ಮನೋಹರ ದೊಡ್ಡಮನಿ, ದಶರಥ ಚಿಟಕನಪಲ್ಲಿ, ಸುರೇಶ ಸೇಡಂಕರ, ದೇವಿಂದ್ರ ಛೋಟಿಗಿರಣಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News