×
Ad

ಕಲಬುರಗಿ | ಹೃದಯಾಘಾತಕ್ಕೆ ನವ ವಿವಾಹಿತ ಬಲಿ

Update: 2025-07-10 16:34 IST

ಮೊಹಸೀನ್ ಒಶಾ ಪಟೇಲ್

ಕಲಬುರಗಿ: ಹೃದಯಾಘಾತದಿಂದ ನವವಿವಾಹಿತರೊಬ್ಬರು ಮೃತಪಟ್ಟಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದಲ್ಲಿ ನಡೆದಿದೆ.

ಮೊಹಸೀನ್ ಒಶಾ ಪಟೇಲ್ (22) ಮೃತವ್ಯಕ್ತಿ ಎಂದು ತಿಳಿದುಬಂದಿದೆ.

ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೊಹಸೀನ್ ಒಶಾ ಪಟೇಲ್, ಮೋಹರಂ ಹಬ್ಬದ ಸಲುವಾಗಿ ಚಂದನಕೇರಾ ಗ್ರಾಮಕ್ಕೆ  ತೆರಳಿದ್ದರು. ಮೊಹಸೀನ್ ಮದುವೆಯಾಗಿ ಮೂರು ವಾರಗಳಷ್ಟೇ ಮುಗಿದಿದ್ದವು ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News