×
Ad

ಕಲಬುರಗಿ | ಆ.5 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Update: 2025-08-04 21:04 IST

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ತೆಂಗಳಿ ಲೇಔಟ್ ಫೀಡರ್ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಆ.5ರಂದು ಮಂಗಳವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದದ್ದು, ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

33 ಕೆ.ವಿ. ತೆಂಗಳಿ ಲೇಔಟ್ ಫೀಡರ್: ಸೋನಿಯಾ ಗಾಂಧಿ ಕಾಲೋನಿ, ಅಮನ್ ನಗರ, ಇತಿಹಾದ್ ಕಾಲೋನಿ, ಹಮ್‍ದರ್ದ್ ಕಾಲೋನಿ, ಇಸ್ಮಾಯಿಲ್ ಟಿಸಿ. ಸಪ್ನಾ ಬೇಕರಿ ಟಿ.ಸಿ., ಲೂಬಿಕ್ ಫಂಕ್ಷನ್ ಹಾಲ್, ಮಾಲಗತ್ತಿಕ್ರಾಸ್, ಡೆಕ್ಕನ್‍ಕಾಲೇಜ್, ಮಿಲ್ಲತ್ ನಗರ, ಖಂಡಾಲ ಗ್ರೌಂಡ್ ಏರಿಯಾ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News