×
Ad

ಕಲಬುರಗಿ | ಜು.16ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Update: 2025-07-15 17:47 IST

ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಈ ಕೆಳಕಂಡ ಫೀಡರ್ ಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಜು.16ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

ದೇವಿನಗರ ಫೀಡರ್:

ದೇವಿ ನಗರ, ಸಂತೋಷ ಕಾಲೋನಿ, ಖಾದ್ರಿ ಚೌಕ್, ನಬಿ ಕಾಲೋನಿ, ಚಿಂಚೋಳಿ ಲೇಔಟ್, ಜಾಫರಾಬಾದ್, ಪ್ರಭುದೇವ ನಗರ, ಮಾಳೇವಾಡಿ, ಜೆ.ಆರ್.ನಗರ, ಶೇಖ್ ನಗರ, ವಿಶ್ವರಾಧ್ಯ ಕಾಲೋನಿ, ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.

ಆಳಂದ ಕಾಲೋನಿ ಫೀಡರ್:

ಚಿಂಚೋಳಿ ಲೇಔಟ್, ಚೊರ ಬಜಾರ್‌, ಫೀಲ್ಟರ್ ಬೆಡ್ ಚೆಕ್‍ಪೋಸ್ಟ್‌, ಶಿವಾದಾಲ್ ಮಿಲ್, ರಾಮತೀರ್ಥ, ರಾಣೇಶಪೀರ್ ದರ್ಗಾ, ವಿಶ್ವರಾಧ್ಯ ಮಂದಿರ, ಸಿದ್ದರಾಮೇಶ್ವರ ನಗರ, ಆಯ್ಯೋಧ್ಯ ನಗರ, ಲಕ್ಷ್ಮೀ ನಗರ, ಅಹ್ಮದ ನಗರ ಪಿ.ಎಫ್.ಕಚೇರಿ, ಆಳಂದ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಖಾದ್ರಿ ಚೌಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಎಮ್.ಎಸ್.ಕೆ. ಮಿಲ್ ಫೀಡರ್:

ಮದೀನಾ ಕಾಲೋನಿ, ನ್ಯೂ ಮದೀನಾ ಕಾಲೋನಿ, ಮಿಸ್ಬಾ ನಗರ, ಇಕ್ಬಾಲ್ ಕಾಲೋನಿ, ಹುಸೇನ್ ಗಾರ್ಡನ್, ಕೃಷ್ಟ ಮಿನರಲ್ಸ್‌, ನ್ಯೂ ರಾಘವೇಂದ್ರ ಕಾಲೋನಿ, ಖಾನಿ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪಟ್ಟಣ (ಎನ್.ಜೆ.ವೈ.) ಫೀಡರ್:

ಕೆರಿಬೊಸಗಾ, ಭೀಮಳ್ಳಿ, ಪಟ್ಟಣ ಗ್ರಾಮ, ಪಟ್ಟಣ ಕ್ರಾಸ್, ಹತಗುಂದಾ, ಯಳವಂತಗಿ, ಸವಳಗಿ(ಬಿ), ಸವಳಗಿ ಸ್ಟೇಷನ್, ಬೇಲೂರ್ ಇಂಡಸ್ಟ್ರಿಯಲ್ ಮತ್ತು ಬನ್ನೂರ(ಎನ್.ಜೆ.ವೈ.), ಅಳಂದ ರೋಡ್ (ರೈಲ್ವೆ ಟ್ರ್ಯಾಕ್‍ದಿಂದ ಪಟ್ಟಣ ಕ್ರಾಸ್).

ಶರಣನಗರ ಫೀಡರ್:

ಸ್ವಸ್ತಿಕ್ ನಗರ, ಬಸವೇಶ್ವರ ಕಾಲೋನಿ, ಆದರ್ಶ ಕಾಲೋನಿ, ಸಂತ್ರಾಸ್‍ವಾಡಿ, ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ, ಪ್ರಗತಿ ಕಾಲೋನಿ, ಸ್ಟಾಪ್ ಆಂಡ್ ಶಾಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News