ಕಾಸರಗೋಡು : ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ನೇಮಕ
Update: 2026-02-27 14:16 IST
ಕಾಸರಗೋಡು: ಕಾಸರಗೋಡು ನೂತನ ಜಿಲ್ಲಾಧಿಕಾರಿಯಾಗಿ ಅರ್ಜುನ್ ಪಾಂಡ್ಯನ್ ರವರನ್ನು ನೇಮಿಸಲಾಗಿದೆ. ಹಾಲಿ ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್ ರವರ ಬದಲಿಗೆ ಅರ್ಜುನ್ ಪಾಂಡ್ಯನ್ ರವರನ್ನು ನಿಯುಕ್ತಗೊಳಿಸಲಾಗಿದೆ.
ಪಾಂಡ್ಯನ್ ಅವರು ತ್ರಿಶೂರು ಜಿಲ್ಲಾಧಿಕಾರಿ ಆಗಿದ್ದರು.