×
Ad

ಕುಶಾಲನಗರ | ಈಜಲು ತೆರಳಿದ ಯುವಕ ನೀರುಪಾಲು

Update: 2025-10-05 22:35 IST

ಕುಶಾಲನಗರ: ಈಜಲು ತೆರಳಿದ ಯುವಕ ನೀರು ಪಾಲಾದ ಘಟನೆ ಕೂಡಿಗೆಯ ಹುದಗೂರು ಗ್ರಾಮದಲ್ಲಿ ನಡೆದಿದೆ.

ಕೂಡಿಗೆಯ ಬಸವರಾಜು ಎಂಬವರ ವುತ್ರ ಸಂತೋನ್(28) ನೀರು ಪಾಲಾದ ಯುವಕ. ಹಾರಂಗಿಯ ಮುಖ್ಯನಾಲೆಗೆ ಈಜಲು ತೆರಳಿದ ಯುವಕನಿಗಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಈ ಬಗ್ಗೆ ಕುಶಾಲನಗರ ಗ್ರಾಮಾಂತರ ವೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News