×
Ad

ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

Update: 2024-06-09 17:42 IST
Live Updates - Page 6
2024-06-09 14:42 GMT

ಭೂಪೇಂದ್ರ ಯಾದವ್‌ ಪ್ರಮಾಣ ವಚನ ಸ್ವೀಕಾರ. ಕೇಂದ್ರ ಸಚಿವರಾಗಲಿರುವ ಯಾದವ್‌

2024-06-09 14:40 GMT

ಜೋತಿರಾದಿತ್ಯ ಮಾಧವ್‌ ರಾವ್‌ ಸಿಂಧಿಯಾ ಸಚಿವರಾಗಿ ಪ್ರಮಾಣ

2024-06-09 14:38 GMT

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶ್ವಿನಿ ವೈಷ್ಣವ್‌

2024-06-09 14:35 GMT

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಗಿರಿರಾಜ್‌ ಸಿಂಗ್‌ 

2024-06-09 14:34 GMT

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಜುವೆಲ್‌ ಒರಾಮ್‌

2024-06-09 14:31 GMT

ಕೇಂದ್ರ ಸಚಿವರಾಗಿ ಪ್ರಲ್ಹಾದ್‌ ಜೋಶಿ ಪ್ರಮಾಣ

2024-06-09 14:30 GMT

ಕೇಂದ್ರ ಸಚಿವರಾಗಿ ಕಿಂಜಿರಾಪು ರಾಮ್‌ ಮೋಹನ್‌ ನಾಯ್ಡು ಪ್ರಮಾಣ ವಚನ ಸ್ವೀಕಾರ

2024-06-09 14:27 GMT

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ ವೀರೇಂದ್ರ ಕುಮಾರ್‌ 

2024-06-09 14:25 GMT

ಸರ್ಬಾನಂದ್‌ ಸೋನಾವಾಲ್‌ ಅವರಿಂದ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ

2024-06-09 14:23 GMT

ಕೇಂದ್ರ ಸಚಿವರಾಗಿ ರಾಜೀವ್‌ ರಂಜನ್‌ ಸಿಂಗ್‌ ಪ್ರಮಾಣ ವಚನ ಸ್ವೀಕಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News