×
Ad

LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…

Update: 2025-02-08 08:03 IST
Live Updates - Page 2
2025-02-08 07:01 GMT

ವಿಶ್ವಾಸ್‌ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಓಂ ಪ್ರಕಾಶ್‌ ಗೆ ಗೆಲುವು

2025-02-08 06:58 GMT

ಆಪ್‌ ನಾಯಕ ಮನೀಶ್‌ ಸಿಸೋಡಿಯಾಗೆ ಸೋಲು

2025-02-08 06:32 GMT

45 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ. 25 ಕ್ಷೇತ್ರಗಳಲ್ಲಿ ಆಪ್‌ ಗೆ ಮುನ್ನಡೆ

2025-02-08 05:59 GMT

ಕೊಂಡ್ಲಿ ಕ್ಷೇತ್ರದಲ್ಲಿ ಆಪ್‌ ನ ಕುಲ್ದೀಪ್‌ ಕುಮಾರ್‌ ಗೆ ಮುನ್ನಡೆ

2025-02-08 05:58 GMT

ದಿಲ್ಲಿಯಲ್ಲಿ 42 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ. 28 ಕ್ಷೇತ್ರದಲ್ಲಿ ಆಪ್‌ ಗೆ ಮುನ್ನಡೆ

2025-02-08 05:57 GMT

ಮೋಡೆಲ್‌ ಟೌನ್‌ ಕ್ಷೇತ್ರದಲ್ಲಿ ಆಪ್‌ ನ ಅಖಿಲೇಶ್‌ ಪಾಟಿ ತ್ರಿಪಾಠಿಗೆ ಮುನ್ನಡೆ

2025-02-08 05:51 GMT

ಮತಿಯ ಮಹಲ್‌ ಕ್ಷೇತ್ರದಲ್ಲಿ ಆಪ್‌ ನ ಮುಹಮ್ಮದ್‌ ಇಕ್ಬಾಲ್‌ ಅಲಿಗೆ ಮುನ್ನಡೆ

2025-02-08 05:49 GMT

ರೊಹ್ತಾಸ್‌ ನಗರ್‌ ಕ್ಷೇತ್ರದಲ್ಲಿ  ಬಿಜೆಪಿಯ ಜಿತೆಂದೆರ್‌ ಮಹಾಜನ್‌ ಗೆ ಮುನ್ನಡೆ

2025-02-08 05:48 GMT

ರಿತಾಲಾ ಕ್ಷೇತ್ರದಲ್ಲಿ ಬಿಜೆಪಿಯ ಕುಲ್ವಂತ್‌ ರಾಣಾ ಗೆ ಮುನ್ನಡೆ

2025-02-08 05:30 GMT

42 ಕ್ಷೇತ್ರದಲ್ಲಿ ಬಿಜೆಪಿ, 28 ಕ್ಷೇತ್ರದಲ್ಲಿ ಆಪ್‌ ಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News