LIVE | ದಿಲ್ಲಿಯಲ್ಲಿನ್ನು ಯಾರ ದರ್ಬಾರ್? ಫಲಿತಾಂಶಕ್ಕೆ ಕ್ಷಣಗಣನೆ…
Update: 2025-02-08 08:03 IST
2025-02-08 05:29 GMT
ತಿಲಕ್ ನಗರ ಕ್ಷೇತ್ರದಲ್ಲಿ ಆಪ್ ನ ಜರ್ನೈಲ್ ಸಿಂಗ್ ಗೆ ಮುನ್ನಡೆ.
2025-02-08 05:29 GMT
ಕರೋಲ್ ಬಾಗ್ ಕ್ಷೇತ್ರದಲ್ಲಿ ಆಪ್ ನ ವಿಶೇಶ್ ರವಿ ಗೆ ಮುನ್ನಡೆ
2025-02-08 05:27 GMT
ದ್ವಾರ್ಕಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರದ್ಯುಮ್ನ್ ಸಿಂಗ್ ರಜಪೂತ್ ಗೆ ಮುನ್ನಡೆ
2025-02-08 05:26 GMT
ಹೊಸದಿಲ್ಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಗೆ ಹಿನ್ನಡೆ
2025-02-08 05:24 GMT
ಉತ್ತಮ್ ಸಿಂಗ್ ನಗರ್ ಕ್ಷೇತ್ರದಲ್ಲಿ ಬಿಜೆಪಿಯ ಪವನ್ ಶರ್ಮಾ ಗೆ ಮುನ್ನಡೆ
2025-02-08 05:24 GMT
ಹರಿನಗರ್ ಸಿಂಗ್ ಕ್ಷೇತ್ರದಲ್ಲಿ ಬಿಜೆಪಿಯ ಶ್ಯಾಮ್ ಶರ್ಮಾ ಗೆ ಮುನ್ನಡೆ
2025-02-08 05:23 GMT
ವಿಕಾಸ್ ಪುರಿ ಕ್ಷೇತ್ರದಲ್ಲಿ ಬಿಜೆಪಿಯ ಪಂಕಜ್ ಕುಮಾರ್ ಸಿಂಗ್ ಗೆ ಮುನ್ನಡೆ
2025-02-08 05:23 GMT
ರಜೌರಿ ಗಾರ್ಡನ್ ಕ್ಷೇತ್ರದಲ್ಲಿ ಬಿಜೆಪಿಯ ಮಂಜೀದೆರ್ ಸಿಂಗ್ ಸಿರ್ಸಾ ಗೆ ಮುನ್ನಡೆ
2025-02-08 05:22 GMT
ಜನಕಪುರಿ ಕ್ಷೇತ್ರದಲ್ಲಿ ಬಿಜೆಪಿಯ ಅಶೀಶ್ ಸೂದ್ ಗೆ ಮುನ್ನಡೆ
2025-02-08 05:21 GMT
ಕೃಷ್ಣನಗರ ಕ್ಷೇತ್ರದಲ್ಲಿ ಬಿಜೆಪಿಯ ಡಾ ಅನಿಲ್ ಘೋಯಲ್ ಗೆ ಮುನ್ನಡೆ