ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
Update: 2024-06-04 07:27 IST
2024-06-04 04:28 GMT
ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ 16421 ಮತಗಳ ಮುನ್ನಡೆ
2024-06-04 04:26 GMT
ಬೆಂಗಳೂರು ಕೇಂದ್ರ | ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ರಿಗೆ 6,096 ಮತಗಳ ಮುನ್ನಡೆ
ಪಿ.ಸಿ. ಮೋಹನ್ -53,385 ಮತಗಳು
ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್- 47,289 ಮತಗಳು
2024-06-04 04:24 GMT
ಆಂಧ್ರಪ್ರದೇಶ | ವಿಧಾನಸಭಾ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ತೆಲುಗು ದೇಶಂ ಪಕ್ಷ (TDP)
2024-06-04 04:21 GMT
ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್ ಗೆ ಹಿನ್ನಡೆ
2024-06-04 04:21 GMT
ತ್ರಿಶೂರಿನಲ್ಲಿ ಬಿಜೆಪಿಯ ಸುರೇಶ್ ಗೋಪಿಗೆ ಮುನ್ನಡೆ
2024-06-04 04:20 GMT
ಮಂಡ್ಯದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿಗೆ ಭರ್ಜರಿ ಮುನ್ನಡೆ
2024-06-04 04:16 GMT
ಶೋಭಾ ಕರಂದ್ಲಾಜೆ ಗೆ ಮುನ್ನಡೆ
2024-06-04 04:16 GMT
ಪೂರ್ನಿಯಾದಲ್ಲಿ ಪಕ್ಷೇತ್ರ ಅಭ್ಯರ್ಥಿ ಪಪ್ಪು ಯಾದವ್ ಗೆ ಮುನ್ನಡೆ
2024-06-04 04:15 GMT
ಪಾಟ್ನಾಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರವಿಶಂಕರ್ ಪ್ರಸಾದ್ ಗೆ ಹಿನ್ನಡೆ
2024-06-04 04:14 GMT
ಕೊಪ್ಪಳ: 2ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಕಾಂಗ್ರೆಸ್ ಗೆ ಎರಡು ಸಾವಿರ ಮತಗಳ ಮುನ್ನಡೆ