×
Ad

ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

Update: 2024-06-04 07:27 IST
Live Updates - Page 28
2024-06-04 03:44 GMT

ಕೋಲಾರ | ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ: ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರಿಗೆ 23430 ಮತಗಳ ಮುನ್ನಡೆ

2024-06-04 03:41 GMT

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆ ಮುನ್ನಡೆ

2024-06-04 03:41 GMT

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ರಿಗೆ ಮುನ್ನಡೆ

2024-06-04 03:40 GMT

ಕಲಬುರಗಿ: ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರಿಗೆ 399 ಮತಗಳ ಮುನ್ನಡೆ

2024-06-04 03:39 GMT

ತುಮಕೂರು: ಬಿಜೆಪಿ ಅಬ್ಯರ್ಥಿ ವಿ.ಸೋಮಣ್ಣರಿಗೆ 525 ಮತಗಳ ಅಲ್ಪ ಮುನ್ನಡೆ

2024-06-04 03:38 GMT

ಕೋಲಾರ: ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರಿಗೆ 20 ಸಾವಿರ ಮತಗಳ ಮುನ್ನಡೆ

2024-06-04 03:38 GMT

ಉತ್ತರ ಪ್ರದೇಶ ಕಾಂಗ್ರೆಸ್‌ 6 ಕ್ಷೇತ್ರದಲ್ಲಿ ಮುನ್ನಡೆ

2024-06-04 03:38 GMT

ಉತ್ತರ ಪ್ರದೇಶ ಸಮಾಜವಾದಿ ಪಾರ್ಟಿಗೆ 25 ಕ್ಷೇತ್ರದಲ್ಲಿ ಮುನ್ನಡೆ

2024-06-04 03:37 GMT

ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿಯವರಿಗೆ ಅಲ್ಪಮತಗಳ ಮುನ್ನಡೆ

2024-06-04 03:36 GMT

ಉತ್ರರ ಕನ್ನಡ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹಗಡೆ ಕಾಗೇರಿಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News