×
Ad

ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

Update: 2024-06-04 07:27 IST
Live Updates - Page 29
2024-06-04 03:35 GMT

ಉತ್ರರ ಕನ್ನಡ: ವಿಶ್ವೇಶ್ವರ ಹಗಡೆ ಕಾಗೇರಿಗೆ ಮುನ್ನಡೆ

2024-06-04 03:34 GMT

ರಕ್ಷಾ ರಾಮಯ್ಯಗೆ ಹಿನ್ನಡೆ

2024-06-04 03:34 GMT

ಮಹುವಾ ಮೊಯಿತ್ರಾಗೆ ಮುನ್ನಡೆ

2024-06-04 03:33 GMT

ಮನೀಶ್‌ ತಿವಾರಿ ಮುನ್ನಡೆ

2024-06-04 03:33 GMT

ಮನೋಹರ್‌ಲಾಲ್‌ ಖಟ್ಟರ್‌ ಗೆ ಹಿನ್ನಡೆ

2024-06-04 03:32 GMT

ಹಾವೇರಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿಗೆ ಹಿನ್ನಡೆ

2024-06-04 03:32 GMT

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಬಿಜೆಪಿಗೆ ಮುನ್ನಡೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರಂಭಿಕ ಮುನ್ನಡೆ ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 9818 ಮತಗಳ ಮುನ್ನಡೆ ಸಾಧಿಸಿದ್ದಾರೆ. 

ಕೋಟ 23,378 ಮತಗಳನ್ನು ಗಳಿಸಿದ್ದರೆ,. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ 13,560 ವಿರುದ್ಧ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.


2024-06-04 03:32 GMT

ಕೊಯಂಭತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈಗೆ ಹಿನ್ನಡೆ

2024-06-04 03:30 GMT

ಧಾರವಾಡ: ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಯವರಿಗೆ ಜೋಶಿ ಅಲ್ಪ ಮತಗಳ ಮುನ್ನಡೆ

2024-06-04 03:29 GMT

ದಿಲ್ಲಿಯಲ್ಲಿ ಬಿಜೆಪಿಯ ಬಾನ್ಸುರಿ ಸ್ವರಾಜ್‌ ಗೆ ಹಿನ್ನಡೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News