×
Ad

ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

Update: 2024-06-04 07:27 IST
Live Updates - Page 31
2024-06-04 03:21 GMT

ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ

2024-06-04 03:21 GMT

ಕೋಲಾರ ಲೋಕಸಭಾ ಕ್ಷೇತ್ರ: ಜೆಡಿಎಸ್ ಗೆ ಮುನ್ನಡೆ

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಮುನ್ನಡೆ ಸಾಧಿಸಿದ್ದಾರೆ.

2024-06-04 03:15 GMT

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್‌ ರೇವಣ್ಣಗೆ ಹಿನ್ನಡೆ

2024-06-04 03:14 GMT

ಡಿ.ಕೆ.ಸುರೇಶ್ ರಿಗೆ ಹಿನ್ನಡೆ

ಬೆಂಗಳೂರು ಗ್ರಾಮಾಂತರ: ಡಿ.ಕೆ.ಸುರೇಶ್ ರಿಗೆ ಆರಂಭಿಕ ಹಿನ್ನಡೆ

2024-06-04 03:14 GMT

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಡಾ ಸಿ ಎನ್‌ ಮಂಜುನಾಥ್‌ ಗೆ ಮುನ್ನಡೆ

2024-06-04 03:13 GMT

ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಸುಪ್ರಿಯಾ ಸುಳೆಗೆ ಮುನ್ನಡೆ

2024-06-04 03:11 GMT

ಕುರುಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನವೀನ್‌ ಜಿಂದಾಲ್‌ ಗೆ ಹಿನ್ನಡೆ

2024-06-04 03:09 GMT

ಮಧ್ಯಪ್ರದೇಶದ ಗುನಾದಲ್ಲಿ ಬಿಜೆಪಿಯ ಜೋತಿರಾಧ್ಯ ಸಿಂಧಿಯಾಗೆ ಮುನ್ನಡೆ

2024-06-04 03:08 GMT

ಮುನ್ನಡೆಯಲ್ಲಿ 200 ರ ಗಡಿ ದಾಡಿದ NDA. 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ NDA

2024-06-04 03:07 GMT

ಹೈದರಾಬಾದ್‌ ನಲ್ಲಿ ಅಸಾದುದ್ದೀನ್‌ ಉವೈಸಿಗೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News