ಸಾಂದರ್ಭಿಕ ಚಿತ್ರ

ಮುಂಬೈ, ಸೆ.23: ಪುಣೆಯು 2032ರ ಯುಸಿಐ ರೋಡ್ ವಿಶ್ವ ಚಾಂಪಿಯನ್‌ಶಿಪ್ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಸೈಕ್ಲಿಂಗ್‌ನ ಈ ಜಾಗತಿಕ ಮಹೋತ್ಸವವನ್ನು ಇದೇ ಮೊದಲ ಬಾರಿ ಭಾರತವು ಆಯೋಜಿಸಲಿದೆ.

ಈ ಸಂಬಂಧ ಐತಿಹಾಸಿಕ ಬಿಡ್ ಅನ್ನು ಮಹಾರಾಷ್ಟ್ರ ಸರಕಾರ ಹಾಗೂ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಜಂಟಿಯಾಗಿ ಭಾರತ ಸರಕಾರದ ಬೆಂಬಲದೊಂದಿಗೆ ಸಲ್ಲಿಸಿದ್ದವು.

ಪುಣೆ ಆಯೋಜನೆ ವಹಿಸುವುದನ್ನು ಪುಣೆ ಜಿಲ್ಲಾಧಿಕಾರಿ ಜಿತೇಂದ್ರ ದುಡಿ ಹಾಗೂ ಭಾರತದ ಸೈಕ್ಲಿಂಗ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಮುನೀಂದ್ರ ಪಾಲ್ ಸಿಂಗ್ ಅವರು ಅಧಿಕೃತವಾಗಿ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor