×
Ad

100 ಮೀಟರ್ ಓಟದ ರಾಷ್ಟ್ರೀಯ ದಾಖಲೆ ಪುಡಿಗಟ್ಟಿದ ಗುರ್ವಿಂದರ್ ವೀರ್ ಸಿಂಗ್

Update: 2026-05-25 17:02 IST

ಗುರ್ವಿಂದರ್ ವೀರ್ ಸಿಂಗ್ | Photo Credit : PTI 

ಹೊಸ ದಿಲ್ಲಿ: 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಗುರ್ವಿಂದರ್ ವೀರ್ ಸಿಂಗ್ ಅಳಿಸಿ ಹಾಕಿದ್ದಾರೆ. ಅವರು 100 ಮೀಟರ್ ಗುರಿಯನ್ನು ಕೇವಲ 10.09 ಸೆಕೆಂಡ್‌ಗಳಲ್ಲಿ ತಲುಪುವ ಮೂಲಕ, ಹೊಸ ರಾಷ್ಟ್ರೀಯ ದಾಖಲೆ ಬರೆದರು.

ಈ ವೀರೋಚಿತ ಪ್ರದರ್ಶನದೊಂದಿಗೆ ಅವರು ಕಾಮನ್ ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿರುವುದಲ್ಲದೆ, ಸ್ಥಳೀಯ ಹೀರೊ ಆಗಿಯೂ ಹೊರಹೊಮ್ಮಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News