×
Ad

LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ

Update: 2025-03-07 09:50 IST
Live Updates - Page 5
2025-03-07 05:56 GMT

ಬಿಸಿಯೂಟ ಸಿಬ್ಬಂದಿಯ ಗೌರವ ಧನದಲ್ಲಿ 1000 ರೂ. ಹೆಚ್ಚಳ 

2025-03-07 05:55 GMT

ಪುತ್ತೂರಿನ ತಾಲೂಕು ಆಸ್ಪತ್ರೆಯ ಉನ್ನತೀಕರಣ

2025-03-07 05:55 GMT

ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭ

2025-03-07 05:54 GMT

ಹೊಸ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರ ದರ್ಜೆಗೆ ಏರಿಕೆ

2025-03-07 05:50 GMT

ಮೈಸೂರು ವಿವಿಯಲ್ಲಿ ಪ್ರೊ.ನಂಜುಂಡ ಸ್ವಾಮಿ ಪೀಠ ಪ್ರಾರಂಭ

2025-03-07 05:47 GMT

ನಕ್ಸಲ್‌ ನಿಗ್ರಹ ಪೊಲೀಸ್‌ ಪಡೆ ವಿಸರ್ಜನೆ

2025-03-07 05:46 GMT

ಕಲ್ಯಾಣ ಕರ್ನಾಟಕ ಭಾಗದಲ್ಲಿ 5200 ಶಿಕ್ಷಕರ ಹುದ್ದೆ ಭರ್ತಿ 

2025-03-07 05:46 GMT

ಮದ್ಯಾಹ್ನ ಉಪಹಾರ ಯೋಜನೆಯಡಿ 46 ಕೋಟಿ ವೆಚ್ಚ ಮಾಡಿ ಅಡುಗೆ ಸಾಮಾಗ್ರಿ ಖರೀದಿ

2025-03-07 05:45 GMT

ಸ್ಕಿಲ್‌ ಅಟ್‌ ಸ್ಕೂಲ್‌ ಯೋಜನೆ ಪ್ರಾರಂಭ

2025-03-07 05:44 GMT

ಫೇಸ್‌ ರೆಕುಗ್ನಿಷನ್‌ ತಂತ್ರಜ್ಞಾನ ಬಳಸಿ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಕ್ರಮ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News