×
Ad

ಅಭಿವೃದ್ಧಿ ಯೋಜನೆಗಳ ಪರಿಶೀಲನೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

Update: 2025-07-02 22:30 IST

                                                              ಸಾಂದರ್ಭಿಕ ಚಿತ್ರ

ಬೆಂಗಳೂರು : ಅಭಿವೃದ್ಧಿ ಯೋಜನೆಗಳ ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ನಡೆಸಿ ಸರಕಾರಕ್ಕೆ ವರದಿ ನೀಡಲು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಮಮತಾ ಶರ್ಮ ಎಸ್.ಆದೇಶ ಹೊರಡಿಸಿದ್ದಾರೆ.

ಹರ್ಷ ಗುಪ್ತ-ಬೆಂಗಳೂರು ನಗರ, ಡಾ.ಪಿ.ಸಿ.ಜಾಫರ್- ಬೆಂಗಳೂರು ಗ್ರಾಮಾಂತರ, ವಿ.ರಶ್ಮಿ ಮಹೇಶ್- ಆಮಲಾನ್ ಆದಿತ್ಯ ಬಿಸ್ವಾಸ್-ಚಿತ್ರದುರ್ಗ, ಡಾ.ಏಕ್‍ರೂಪ್ ಕೌರ್-ಕೋಲಾರ, ವಿಫುಲ್ ಬನ್ಸಾಲ್-ಬೆಳಗಾವಿ ಹಾಗೂ ಡಾ.ಎನ್.ಮಂಜುಳಾ ಚಿಕ್ಕಬಳ್ಳಾಪುರ.

ಬಿ.ಬಿ.ಕಾವೇರಿ-ಶಿವಮೊಗ್ಗ, ಡಾ.ಶಮ್ಲಾ ಇಕ್ಬಾಲ್-ದಾವಣಗೆರೆ, ಡಾ.ಎಸ್.ಸೆಲ್ವ ಕುಮಾರ್-ಮೈಸೂರು, ವಿ.ಅನ್ಬುಕುಮಾರ್-ಮಂಡ್ಯ, ಡಾ.ಎಂ.ವಿ.ವೆಂಕಟೇಶ-ಚಾಮರಾಜನಗರ, ನವೀನ್ ರಾಜ್ ಸಿಂಗ್-ಹಾಸನ, ರಾಜೇಂದ್ರ ಕುಮಾರ್ ಕಟಾರಿಯಾ-ಚಿಕ್ಕಮಗಳೂರು, ಡಾ.ಎನ್.ವಿ.ಪ್ರಸಾದ್-ಕೊಡಗು.

ರೋಹಿಣಿ ಸಿಂಧೂರಿ ದಾಸರಿ-ಉಡುಪಿ, ತುಳಸಿ ಮದ್ದಿನೇನಿ-ದಕ್ಷಿಣ ಕನ್ನಡ, ದೀಪ ಚೋಳನ್-ತುಮಕೂರು, ಡಾ.ವಿ.ರಾಮ್‍ಪ್ರಸಾತ್ ಮನೋಹರ್-ಧಾರವಾಡ, ರಮಣಚೌಧರಿ- ಗದಗ, ಉಜ್ವಲ್ ಕುಮಾರ್ ಘೋಷ್-ವಿಜಯಪುರ, ಸುಷ್ಮಾ ಗೋಡಬೋಲೆ-ಉತ್ತರ ಕನ್ನಡ, ಮೊಹಮ್ಮದ್ ಮೊಹಿಸಿನ್-ಬಾಗಲಕೋಟೆ.

ಪಂಕಜ್ ಕುಮಾರ್ ಪಾಂಡೆ-ಕಲಬುರ್ಗಿ, ಮನೋಜ್ ಜೈನ್-ಯಾದಗಿರಿ, ರಿತೇಶ್ ಕುಮಾರ್ ಸಿಂಗ್-ರಾಯಚೂರು, ಕೆ.ಪಿ.ಮೋಹನ್ ರಾಜ್-ಕೊಪ್ಪಳ, ಡಾ.ಕೆ.ವಿ.ತ್ರಿಲೋಕ್ ಚಂದ್ರ-ಬಳ್ಳಾರಿ, ಡಿ.ರಂದೀಪ್- ಬೀದರ್, ಡಾ.ಆರ್.ವಿಶಾಲ್-ಹಾವೇರಿ ಹಾಗೂ ಸಮೀರ್ ಶುಕ್ಲಾ-ವಿಜಯನಗರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News