ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಶ್ರೀಲಂಕಾದ ಸಂಸತ್ ಸದಸ್ಯರು
Update: 2026-01-28 11:25 IST
ಬೆಂಗಳೂರು: ಶ್ರೀಲಂಕಾದ ಸಂಸತ್ ಸದಸ್ಯರಾದ ನಮಲ್ ರಾಜಪಕ್ಷ ಮತ್ತು ಗೀತಾನಾಥ್ ಕಾಸಿಲಿಂಗಮ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿ ಶುಭ ಹಾರೈಸಿದರು.