ಯುವಕ ನಾಪತ್ತೆ
Update: 2025-10-24 21:09 IST
ಕೋಟ, ಅ.24: ಜಾರ್ಖಂಡ್ ಮೂಲದ ಸುರೇಶ ಮಾಂಜಿ(27) ಎಂಬವರು ಅ.14ರಂದು ಗೋವಾಕ್ಕೆ ಕೆಲಸಕ್ಕೆ ಹೋಗಿ ಹಣ ತೆಗೆದುಕೊಂಡು ಹೋದವನು ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.