ಯುವಕ ಆತ್ಮಹತ್ಯೆ

Update: 2026-07-29 21:31 IST

ಮಣಿಪಾಲ, ಜು.29: ಕ್ಯಾಂಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಆದಿತ್ಯ(21) ಎಂಬವರು ವಿಪರೀತ ಕುಡಿತದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜು.29ರಂದು ಬೆಳಗಿನ ಜಾವ ಈಶ್ವರ ನಗರದಲ್ಲಿರುವ ರಾಮಕೃಷ್ಣ ಗೆಸ್ಟ್ ಹೌಸ್‌ನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News