ವಾರಿಜ ಶೆಟ್ಟಿ
Update: 2025-09-08 21:26 IST
ಉಡುಪಿ, ಸೆ.8: ಅಲೆವೂರು ಸುಭೋಧಿನಿ ಶಾಲೆಯ ನಿವೃತ್ತ ಶಿಕ್ಷಕಿ, ದಿ.ಬೆಳ್ಳೆ ಸುಂದರ್ ಶೆಟ್ಟಿ ಅವರ ಪತ್ನಿ ವಾರಿಜ ಎಸ್.ಶೆಟ್ಟಿ(82) ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಶಾಲೆಯ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.