×
Ad

ಮಣಿಪಾಲ : ಅ.21ರಂದು ದ್ವಿಚಕ್ರವಾಹನ ಬಹಿರಂಗ ಹರಾಜು

Update: 2025-10-16 19:13 IST

ಉಡುಪಿ, ಅ.14: ಮಣಿಪಾಲ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಪಟ್ಟ ಮತ್ತು ವಾರೀಸುದಾರರಲ್ಲದ 25 ದ್ವಿಚಕ್ರವಾಹನಗಳನ್ನು ಅ.21ರಂದು ಬೆಳಗ್ಗೆ 10ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ಆವರಣ ದಲ್ಲಿ ನ್ಯಾಯಾಲಯದ ಆದೇಶದಂತೆ ಬಹಿರಂಗ ಹರಾಜು ಮಾಡಲಾಗುವುದು.

ಈ ಬಗ್ಗೆ ಆಸಕ್ತರು ಮಣಿಪಾಲ ಪೊಲೀಸ್ ಠಾಣಾ ಆವರಣದಲ್ಲಿ ಅ.21ರಂದು ಬಹಿರಂಗ ಸಮಯ ಹಾಜರಿರುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News