ಆಶ್ರಮದಲ್ಲಿದ್ದ ವೃದ್ಧ ನಾಪತ್ತೆ: ಪ್ರಕರಣ ದಾಖಲು

Update: 2026-07-27 22:27 IST

ಬ್ರಹ್ಮಾವರ, ಜು.27: ಉಪ್ಪೂರು ಗ್ರಾಮದ ಕೊಳಲಗಿರಿ ಎಂಬಲ್ಲಿರುವ ‘ಸ್ವರ್ಗ ಆಶ್ರಮ’ದಲ್ಲಿದ್ದ ಪುರುಷೋತ್ತಮ ಶೆಟ್ಟಿ (69) ಎಂಬವರು ಜು.25ರ ಬೆಳಗ್ಗೆ 10:30ರ ಸುಮಾರಿಗೆ ಆಶ್ರಮದ ಮೇಲ್ಚಾವಣೆ ಹಂಚು ತೆಗೆದು ತಪ್ಪಿಸಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಆಶ್ರಮದ ಡಾ.ಶಶಿಕಿರಣ ಶೆಟ್ಟಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News