×
Ad

ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ

Update: 2023-11-03 21:50 IST

ಉಡುಪಿ : ಕುವೈತ್‌ನಲ್ಲಿ ಒಳ್ಳೆಯ ಸಂಬಳ ಇರುವ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಎರಡೂವರೆ ವರ್ಷಗಳ ಹಿಂದೆ ಗೂಗಲ್ ಪೇ ಮೂಲಕ 88,000ರೂ. ಹಣ ಪಡೆದು ವಂಚಿಸಿರುವುದಾಗಿ ಹೆಬ್ರಿಯ ಶಿವಕುಮಾರ್ ಎಂಬವರು ಅಬ್ದುಲ್ ರೆಹಮಾನ್ ಎಂಬವರ ವಿರುದ್ಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News