×
Ad

ಉಡುಪಿಯಲ್ಲಿ ತಾಯಿ, ಮಕ್ಕಳ ಕೊಲೆ ಪ್ರಕರಣ: ಸಂತ್ರಸ್ತರ ಮನೆಗೆ ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ನಿಯೋಗ ಭೇಟಿ

Update: 2023-11-23 20:00 IST

ಉಡುಪಿ, ನ.23: ನೇಜಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಮಸ್ತ ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ನಿಯೋಗವು ಇಂದು ನೂರ್ ಮುಹಮ್ಮದ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದೆ.

ಈ ಸಂದರ್ಭದಲ್ಲಿ ಕೂರ್ನಡ್ಕ ಖಾಝಿ ಅಬ್ದುಲ್‌ಖಾದರ್ ಅಲ್ ಕಾಸಿಮಿ ಬಂಬ್ರಾಣ, ಅಸೋಸಿಯೇಶನ್ ಅಧ್ಯಕ್ಷ ಎಂ.ಎಚ್ ಮೊಹಿದೀನ್, ಉಪಾಧ್ಯಕ್ಷ ಸಾಹುಲ್ ಹಮೀದ್ ಹಾಜಿ, ಪ್ರಧಾನ ಕಾರ್ಯದರ್ಸಿ ಹಸನ್ ಬೆಂಗ್ರೆ, ಅಬ್ದುಲ್ ಹಮೀದ್ ಕಣ್ಣೂರು, ಎ.ಎಂ.ಶೇಕ್ ಹೈದರ್, ಎಂ.ಎಚ್. ಅಬೂಬಕ್ಕರ್, ಬಿ.ಎಂ.ಉಸ್ಮಾನ್ ಸೂರಲ್ಪಾಡಿ, ಎಂ.ಎಚ್‌ಅಬ್ದುಲ್ ಸಲಾಂ, ರಫೀಕ್ ಗುಂಡುಕಲ್, ನೂರ್ ಮುಹಮ್ಮದ್ ನೇಜಾರು, ಎಂ.ಎ.ಗಫೂರ್, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News