×
Ad

ಕನ್ನಂಗಾರ್‌ ನಿವಾಸಿ ಮುಫೀಝಾ ನಿಧನ

Update: 2023-09-12 16:16 IST

 ಹೆಜಮಾಡಿ: ಕನ್ನಂಗಾರ್‌ ನಿವಾಸಿ ಎಚ್. ಬಿ.ಮಹಮ್ಮದ್ ಹಾಜಿ ಯವರ ಮಗಳು ಮುಫೀಝಾ ಅಲ್ಪ ಸಮಯದ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

ಮೃತದೇಹವನ್ನು ಸಂಬಂಧಿಕರ ದರ್ಶನಕ್ಕಾಗಿ ಕನ್ನಂಗಾರ್‌ ನಲ್ಲಿರುವ ಮನೆಯಲ್ಲಿಡಲಾಗಿದ್ದು, ಇಶಾ ನಮಾಜಿನ ಸಮಯಕ್ಕೆ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News