×
Ad

ವ್ಯವಹಾರದಲ್ಲಿ ನಷ್ಟ: ವ್ಯಾಪಾರಿ ಆತ್ಮಹತ್ಯೆ

Update: 2023-12-23 20:41 IST

ಉಡುಪಿ, ಡಿ.23: ಅಂಗಡಿ ವ್ಯವಹಾರದಲ್ಲಿ ನಷ್ಟ ಹೊಂದಿರುವ ಬಗ್ಗೆ ಮಾನಸಿಕವಾಗಿ ನೊಂದ ಗಣೇಶ್(38) ಎಂಬವರು ಡಿ.22ರಂದು ರಾತ್ರಿ ಮನೆಯ ಎದುರುನಲ್ಲಿದ್ದ ದನದ ಕೊಟ್ಟಿಗೆಯ ಒಳಗೆ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News