×
Ad

ಪ್ರತ್ಯೇಕ ಪ್ರಕರಣ: ಎರಡು ದ್ವಿಚಕ್ರ ವಾಹನ ಕಳವು

Update: 2024-01-18 21:38 IST

ಕೋಟ, ಜ.18: ತೆಕ್ಕಟ್ಟೆ ಹಳೆ ಭಜನಾ ಮಂದಿರದ ಬಳಿ ಜ.17ರಂದು ಬೆಳಗ್ಗೆ ನಿಲ್ಲಿಸಿದ್ದ ತೆಕ್ಕಟ್ಟೆಯ ಶಮೀರ್ ಕೆ.(33) ಎಂಬವರ ಕೆಎ-20-ಇಜೆ-5402 ನಂಬರಿನ ಹೊಂಡಾ ಶೈನ್ ಬೈಕ್ ಕಳವಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಜ.15ರಂದು ನಿಲ್ಲಿಸಿದ್ದ ಕೊಡವೂರಿನ ದೀಪಕ್ ಕುಮಾರ್ ಎಂಬವರ ಕೆಎ-20-ಇಡಿ-8495ನೇ ನಂಬರಿನ ಹೋಂಡಾ ಡಿಯೋ ಸ್ಕೂಟರ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News