×
Ad

ಪೆರ್ಡೂರು ಗ್ರಾ.ಪಂ. ಬಳಿ ಆವರಣ ಗೋಡೆ ಕೆಡವಿದ ದುಷ್ಕರ್ಮಿಗಳು: ಪ್ರಕರಣ ದಾಖಲು

Update: 2024-02-01 22:05 IST

ಹಿರಿಯಡ್ಕ: ಪೆರ್ಡೂರು ಗ್ರಾಪಂ ಕಚೇರಿ ಬಳಿ 2017-18ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯ ಅನುದಾನದಡಿ ಕೊಳಚೆ ನೀರಿನ ಚರಂಡಿಗೆ ಕಲ್ಲು ಕಟ್ಟಿ 99,396 ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಆವರಣ ಗೋಡೆಯನ್ನು ದುಷ್ಕರ್ಮಿಗಳು ಜ.30ರ ಸಂಜೆ 6:30ರಿಂದ 31ರ ಬೆಳಗ್ಗೆ 10:10ರ ನಡುವಿನ ಅವಧಿಯಲ್ಲಿ ಕೆಡವಿರುವುದಾಗಿ ಪೆರ್ಡೂರು ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನ ಕೆ. ಅವರು ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News