ಹೊಳೆಯಲ್ಲಿ ಮುಳುಗಿ ವ್ಯಕ್ತಿ ಸಾವು
Update: 2024-02-14 21:54 IST
ಪಡುಬಿದ್ರಿ: ಕಾರ್ಕಳ ತಾಲೂಕು ಇನ್ನಾ ಗ್ರಾಮದ ಸುವರ್ಣಪಡ್ಪು ಎಂಬಲ್ಲಿ ಶಾಂಭವಿ ಹೊಳೆಯ ಉಪನದಿಗೆ ಸ್ನಾನಕ್ಕೆಂದು ಇಳಿದ ಸುಂದರ (62) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.