ಅಂದರ್ ಬಾಹರ್: ಐವರ ಬಂಧನ
Update: 2024-02-24 20:39 IST
ಕುಂದಾಪುರ: ಬಸ್ರೂರು ಮೂರುಕೈ ಸಮೀಪ ಫೆ.23ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಐವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯ, ಸಚಿನ್, ಪ್ರಸಾದ್, ಮುಹಮ್ಮದ್ ಅನ್ನೀಶಾ, ಮುಹಮ್ಮದ್ ಬಂಧಿತ ಆರೋಪಿಗಳು. ಇವರಿಂದ 42,500ರೂ. ನಗದು ವಶಪಡಿಸಿಕೊಳ್ಳ ಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.