×
Ad

ಅಂದರ್ ಬಾಹರ್: ಐವರ ಬಂಧನ

Update: 2024-02-29 20:15 IST

ಹೆಬ್ರಿ: ನಾಲ್ಕೂರು ಗ್ರಾಮದ ಮಡಿವಾಳಬೆಟ್ಟು ಎಂಬಲ್ಲಿ ಫೆ.28ರಂದು ಸಂಜೆ ವೇಳೆ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಶಶೀಧರ ಶೆಟ್ಟಿ, ದಿನೇಶ, ಕರುಣ, ಯೊಗೀಶ, ರವಿ ಮಡಿವಾಳ ಬಂಧಿತ ಆರೋಪಿಗಳು. 9,700ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News